Saturday, August 19, 2006
ಒಂದಿಷ್ಟು ಬ್ಲಾಗ್ ಪೂರ್ವ ಗೊಂದಲ
ನಾನೊಂದು ನನ್ನದೇ ಆದ ಬ್ಲಾಗ್ ಸ್ಪಾಟೊಂದನ್ನು ಶುರು ಮಾಡೋಣ ಎಂದು ಕೊಂಡೆ. ಏತಕ್ಕೆ ಶುರು ಮಾಡಬೇಕು ಎನ್ನುವ ಪ್ರಶ್ನೆಯೊಂದು ಎದುರಾಯಿತು, ಹಾಗಾಗಿ ಪ್ರಶ್ನೆ ಎಂತಲೇ ಹೆಸರಿಟ್ಟೆ. ಕೆಳಗಡೆ ಟೈಟಲ್ಲಿನಲ್ಲಿ ಚಿಂತನ ಮಂಥನ ಎಂದು ಬರೆದಿದ್ದಕ್ಕೂ, ಪ್ರಶ್ನೆ ಎನ್ನುವ ಬ್ಲಾಗನ್ನು ಬರೆಯುತ್ತಿರುವುದಕ್ಕೂ ನನ್ನ ಮನಸ್ತತ್ತ್ವಕ್ಕೂ ಪರಸ್ಪರ ಸಂಬಂಧವೇನೂ ಇಲ್ಲ.
Subscribe to:
Post Comments (Atom)
No comments:
Post a Comment